This page features a video of the poem “ಕಲಿತ ಪಾಠ (Kalita Patha)”, prescribed under the Karnataka State Syllabus for 3rd Standard Kannada Second Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics
Kannada
ನಾ ಪಾಟಿ ಹೊತ್ತು
ಹೊಸ ಬಟ್ಟೆ ಧರಿಸಿ
ನಡೆದಿದ್ದೆ ಶಾಲೆ ಕಡೆಗೆ
ಆ ಹಾಳು ನಾಯಿ
ತೆರೆದಿತ್ತು ಬಾಯಿ
ಮಲಗಿತ್ತು ಮರದ ಕೆಳಗೆ
ನಾ ಪಾಟಿ ಹೊತ್ತು
ಹೊಸ ಬಟ್ಟೆ ಧರಿಸಿ
ನಡೆದಿದ್ದೆ ಶಾಲೆ ಕಡೆಗೆ
ಆ ಹಾಳು ನಾಯಿ
ತೆರೆದಿತ್ತು ಬಾಯಿ
ಮಲಗಿತ್ತು ಮರದ ಕೆಳಗೆ
ನಾ ಸುಮ್ಮನಿರದೆ
ಕಲ್ಲೊಂದು ಎತ್ತಿ
ಒಗೆದಿದ್ದೆ ಅದರ ಎಡೆಗೆ
ಅದು ಸಿಟ್ಟಿಗೆದ್ದು
ಕೆದರಿತ್ತು ಕಾಲು
ಇಟ್ಟಿತ್ತು ನನಗೆ ಕಣ್ಣು
ನಾ ಸುಮ್ಮನಿರದೆ
ಕಲ್ಲೊಂದು ಎತ್ತಿ
ಒಗೆದಿದ್ದೆ ಅದರ ಎಡೆಗೆ
ಅದು ಸಿಟ್ಟಿಗೆದ್ದು
ಕೆದರಿತ್ತು ಕಾಲು
ಇಟ್ಟಿತ್ತು ನನಗೆ ಕಣ್ಣು
ಆವೇಶದೊಳಗೆ
ಬೊಗಳುತ್ತ ಬಂತು
ಬಿಡಲಿಲ್ಲ ನನ್ನ ಬೆನ್ನು
ಮೇಲುಸಿರು ಬಿಡುತ
ನಾ ಓಡುತ್ತಿದ್ದೆ
ಕುಂದಿತ್ತು ಮೈಯ ತ್ರಾಣ
ಕಲ್ಲೆಸೆದ ತಪ್ಪು
ಕಲಿಸಿತ್ತು ಪಾಠ
ನೆನಪಿಡುವ ಹಾಗೆ ಪೂರ್ಣ!
ಮೇಲುಸಿರು ಬಿಡುತ
ನಾ ಓಡುತ್ತಿದ್ದೆ
ಕುಂದಿತ್ತು ಮೈಯ ತ್ರಾಣ
ಕಲ್ಲೆಸೆದ ತಪ್ಪು
ಕಲಿಸಿತ್ತು ಪಾಠ
ನೆನಪಿಡುವ ಹಾಗೆ ಪೂರ್ಣ!
ಹೊಸ ಬಟ್ಟೆ ಧರಿಸಿ
ನಡೆದಿದ್ದೆ ಶಾಲೆ ಕಡೆಗೆ
ಆ ಹಾಳು ನಾಯಿ
ತೆರೆದಿತ್ತು ಬಾಯಿ
ಮಲಗಿತ್ತು ಮರದ ಕೆಳಗೆ
ನಾ ಪಾಟಿ ಹೊತ್ತು
ಹೊಸ ಬಟ್ಟೆ ಧರಿಸಿ
ನಡೆದಿದ್ದೆ ಶಾಲೆ ಕಡೆಗೆ
ಆ ಹಾಳು ನಾಯಿ
ತೆರೆದಿತ್ತು ಬಾಯಿ
ಮಲಗಿತ್ತು ಮರದ ಕೆಳಗೆ
ನಾ ಸುಮ್ಮನಿರದೆ
ಕಲ್ಲೊಂದು ಎತ್ತಿ
ಒಗೆದಿದ್ದೆ ಅದರ ಎಡೆಗೆ
ಅದು ಸಿಟ್ಟಿಗೆದ್ದು
ಕೆದರಿತ್ತು ಕಾಲು
ಇಟ್ಟಿತ್ತು ನನಗೆ ಕಣ್ಣು
ನಾ ಸುಮ್ಮನಿರದೆ
ಕಲ್ಲೊಂದು ಎತ್ತಿ
ಒಗೆದಿದ್ದೆ ಅದರ ಎಡೆಗೆ
ಅದು ಸಿಟ್ಟಿಗೆದ್ದು
ಕೆದರಿತ್ತು ಕಾಲು
ಇಟ್ಟಿತ್ತು ನನಗೆ ಕಣ್ಣು
ಆವೇಶದೊಳಗೆ
ಬೊಗಳುತ್ತ ಬಂತು
ಬಿಡಲಿಲ್ಲ ನನ್ನ ಬೆನ್ನು
ಮೇಲುಸಿರು ಬಿಡುತ
ನಾ ಓಡುತ್ತಿದ್ದೆ
ಕುಂದಿತ್ತು ಮೈಯ ತ್ರಾಣ
ಕಲ್ಲೆಸೆದ ತಪ್ಪು
ಕಲಿಸಿತ್ತು ಪಾಠ
ನೆನಪಿಡುವ ಹಾಗೆ ಪೂರ್ಣ!
ಮೇಲುಸಿರು ಬಿಡುತ
ನಾ ಓಡುತ್ತಿದ್ದೆ
ಕುಂದಿತ್ತು ಮೈಯ ತ್ರಾಣ
ಕಲ್ಲೆಸೆದ ತಪ್ಪು
ಕಲಿಸಿತ್ತು ಪಾಠ
ನೆನಪಿಡುವ ಹಾಗೆ ಪೂರ್ಣ!
Summary
ಈ ಪದ್ಯದಲ್ಲಿ ಶಾಲೆಗೆ ಹೋಗುತ್ತಿದ್ದ ಬಾಲಕನಿಗೆ ಎದುರಾದ ನಾಯಿಯ ಘಟನೆ ಹಾಸ್ಯಮಯವಾಗಿ ವಿವರಿಸಲಾಗಿದೆ. ಹೊಸ ಬಟ್ಟೆ ಧರಿಸಿ ಪಾಠಿ ಹೊತ್ತು ಶಾಲೆಗೆ ಹೋಗುತ್ತಿದ್ದಾಗ ಮರದ ಕೆಳಗೆ ಒಂದು ನಾಯಿ ಮಲಗಿರುವುದನ್ನು ಅವನು ನೋಡುತ್ತಾನೆ. ಕಾರಣವಿಲ್ಲದೆ ಕಲ್ಲು ಎಸೆದಾಗ ನಾಯಿ ಕೋಪಗೊಂಡು ಅವನನ್ನು ಹಿಂಬಾಲಿಸುತ್ತದೆ. ಬಾಲಕ ಭಯದಿಂದ ವೇಗವಾಗಿ ಓಡುತ್ತಾ ಉಸಿರಾಟ ಕಷ್ಟಪಟ್ಟು ತನ್ನ ಶಕ್ತಿಯೂ ಕುಂದುವುದನ್ನು ಅನುಭವಿಸುತ್ತಾನೆ. ಕೊನೆಯಲ್ಲಿ ತಾನು ಮಾಡಿದ ತಪ್ಪಿನಿಂದ ದೊಡ್ಡ ಪಾಠ ಕಲಿತೆನೆಂದು ಅರಿಯುತ್ತಾನೆ, ಆದ್ದರಿಂದ ಪ್ರಾಣಿಗಳನ್ನು ಕಾರಣವಿಲ್ಲದೆ ಕಾಡಬಾರದು ಎಂಬ ಸಂದೇಶ ಸಿಗುತ್ತದೆ.
Author
ರಾಜಶೇಖರ ಕುಕ್ಕುಂದಾ