This page features a video of the poem “ಸಮುದ್ರ ಚುಂಬನ (Samudra Chumbana)”, prescribed under the Karnataka State Syllabus for 9th Standard Kannada Second Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics
Kannada
ನಾನು ತೀರದಲ್ಲೊಂದು
ಮರಳಿನ ಕಣವಾಗಿ
ಅನುಭವಿಸುವಾಸೆ
ಸಮುದ್ರ ಚುಂಬನವ
ಸಮುದ್ರ ತಾಯಿ
ಸಹಸ್ರಬಾಹುಗಳ ಹೃದಯಿ
ಹೆಬ್ಬಂಡೆಗೂ ಮಿಡಿಗಪ್ಪೆಗೂ
ಒಂದೇ ಅಪ್ಪುಗೆ
ತನ್ನೊಡಲ ವಿಶಾಲ ತೆಕ್ಕೆಯೊಳಗೆ
ಬಾಚಿಕೊಳ್ಳುವಾಗ
ಕೊಚ್ಚಿಹೋದರೂ ಸರಿ
ಮತ್ತೆ ಅವಳ ಗರ್ಭ ಸೇರಬಹುದು
ಸೇರಿ ಮರುಹುಟ್ಟು ಪಡೆದು
ಕೋಟಿ ಮರಳ ಕಣಗಳಲ್ಲೊಂದಾಗಿ
ಕಾಯಬಹುದು ||೪||
ಕಾಯಬಹುದು ಮತ್ತೊಮ್ಮೆ ಸಮುದ್ರ
ಚುಂಬನಕ್ಕಾಗಿ ತಬ್ಬುವುದ
ನೋಡಲು
ತಬ್ಬಿ `ಕಂದಾ’ ಎಂದು ಉಬ್ಬುವುದು
ನಾನು ತೀರದಲ್ಲೊಂದು
ಮರಳಿನ ಕಣವಾಗಿ
ಅನುಭವಿಸುವಾಸೆ
ಸಮುದ್ರ ಚುಂಬನವ
ಮರಳಿನ ಕಣವಾಗಿ
ಅನುಭವಿಸುವಾಸೆ
ಸಮುದ್ರ ಚುಂಬನವ
ಸಮುದ್ರ ತಾಯಿ
ಸಹಸ್ರಬಾಹುಗಳ ಹೃದಯಿ
ಹೆಬ್ಬಂಡೆಗೂ ಮಿಡಿಗಪ್ಪೆಗೂ
ಒಂದೇ ಅಪ್ಪುಗೆ
ತನ್ನೊಡಲ ವಿಶಾಲ ತೆಕ್ಕೆಯೊಳಗೆ
ಬಾಚಿಕೊಳ್ಳುವಾಗ
ಕೊಚ್ಚಿಹೋದರೂ ಸರಿ
ಮತ್ತೆ ಅವಳ ಗರ್ಭ ಸೇರಬಹುದು
ಸೇರಿ ಮರುಹುಟ್ಟು ಪಡೆದು
ಕೋಟಿ ಮರಳ ಕಣಗಳಲ್ಲೊಂದಾಗಿ
ಕಾಯಬಹುದು ||೪||
ಕಾಯಬಹುದು ಮತ್ತೊಮ್ಮೆ ಸಮುದ್ರ
ಚುಂಬನಕ್ಕಾಗಿ ತಬ್ಬುವುದ
ನೋಡಲು
ತಬ್ಬಿ `ಕಂದಾ’ ಎಂದು ಉಬ್ಬುವುದು
ನಾನು ತೀರದಲ್ಲೊಂದು
ಮರಳಿನ ಕಣವಾಗಿ
ಅನುಭವಿಸುವಾಸೆ
ಸಮುದ್ರ ಚುಂಬನವ
Summary
Author
ಮೂಡ್ನಾಕೂಡು ಚಿನ್ನಸ್ವಾಮಿ